BBK Season 09: ದಿವ್ಯಾ ಉರುಡುಗಗೆ ಇವರನ್ನು ನೋಡಿದ್ರೆ ನಗು ತಡೆದುಕೊಳ್ಳೋಕೆ ಆಗಲ್ವಂತೆ! ಯಾರವರು?

ಬಿಗ್ ಬಾಸ್ ಸೀಸನ್ ಶುರುವಾಗಿ ಒಂದು ವಾರ ಕಳೆದಿದೆ. 9 ಜನ ಪ್ರವೀಣರ ಜೊತೆ 9 ಮಂದಿ ನವೀನರು ಇದ್ದಾರೆ. ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ದಿವ್ಯಾ ಉರುಡುಗ ಒಂದು ಸತ್ಯ ಹೇಳುದ್ದಾರೆ. ಅದು ಏನಂತ ನೋಡಿ.

First published: