BBK Season 09: ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಅಭ್ಯರ್ಥಿ ದೀಪಿಕಾ ದಾಸ್ ಟಾಪ್ 2 ನಲ್ಲಿ ಇರ್ತಾರಂತೆ!

ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ದೀಪಿಕಾ ದಾಸ್, ಬಿಗ್ ಬಾಸ್ ಗೆ ಒಮ್ಮೆ ಬಂದು ಟಾಪ್ 5 ನಲ್ಲಿ ಇದ್ರು. ಈಗ ಬಿಗ್ ಬಾಸ್ 9ಕ್ಕೆ ಪ್ರವೀಣರಾಗಿ ಬಂದಿದ್ದಾರೆ. ಸ್ಟ್ರಾಂಗ್ ಅಭ್ಯರ್ಥಿ ಆಗಿರುವ ದೀಪಿಕಾ ಟಾಪ್ 2 ನಲ್ಲಿ ಇರ್ತಾರಂತೆ. ಮನೆಯ ಹಲವು ಅಭ್ಯರ್ಥಿಗಳ ಮಾತಿದು.

First published: