BBK Season 09: ಈ ಬಾರಿ ಪಕ್ಕಾ ಇವರೇ ವಿನ್ನರ್, ದರ್ಶ್ ಚಂದ್ರಪ್ಪ ಕಿಚ್ಚ ಸುದೀಪ್ ಬಳಿ ಹೇಳಿದ ಹೆಸರು ಯಾವುದು?

ಬಿಗ್ ಬಾಸ್ ಸೀಸನ್ 9 ರಿಂದ ಔಟ್ ಆಗಿರುವ ಮೂರನೇ ವ್ಯಕ್ತಿ ದರ್ಶ್ ಚಂದ್ರಪ್ಪ. ನೋಡಲು ಸುಂದರವಾಗಿದ್ರೂ, ಸ್ಟ್ರಾಂಗ್ ಕೂಡ ಇದ್ರೂ ಆದ್ರೂ ಜನರ ಮನಸ್ಸು ಗೆಲ್ಲಲು ಆಗಲಿಲ್ಲ. ಆಚೆ ಬಂದಿರು ದರ್ಶ್ ಈ ಬಾರಿ ಯಾರು ಗೆಲ್ತಾರೆ ಅನ್ನೋದನ್ನು ಹೇಳಿದ್ದಾರೆ.

First published: