BBK Season 09: ಚಿನ್ನಕ್ಕಾಗಿ ಡೀಲ್ ಸಮರ! ಅಪ್ಪನಿಗೆ ಹುಟ್ಟಿದ ಮಗ ನಾನು ಎಂದ ರಾಜಣ್ಣ, ಸಂಬರ್ಗಿಗೆ ಸವಾಲ್!

ಬಿಗ್ ಬಾಸ್ ಸೀಸನ್ 9 ರಲ್ಲಿ ಎಲ್ಲಾ ಟಾಸ್ಕ್ ಗಳು ವಿಭಿನ್ನವಾಗಿವೆ. ಈ ಬಾರಿ ಕ್ಯಾಪ್ಟನ್ ಆಗಬೇಕು ಎಂದ್ರೆ ಬಿಗ್ ಬಾಸ್ ಗೋಲ್ಡ್ ಮೈನ್ ನಲ್ಲಿ ಚಿನ್ನ ತೆಗೆಯಬೇಕು. ಚಿನ್ನ ಹೆಚ್ಚು ತೆಗೆದವರು ಕ್ಯಾಪ್ಟನ್ ಆಗುತ್ತಾರೆ. ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ನಡುವೆ ಗಲಾಟೆ ಆಗಿದೆ.

First published: