BBK Season 09: ಬಿಗ್ ಬಾಸ್ ಗೋಲ್ಡ್ ಮೈನ್ ನಲ್ಲಿ ಚಿನ್ನ ತೆಗೆಯುವವನೇ ಕ್ಯಾಪ್ಟನ್! ಇದ್ರರಲ್ಲೂ ಸಂಬರ್ಗಿ ಕಿತಾಪತಿ

ಬಿಗ್ ಬಾಸ್ ಸೀಸನ್ 9 ರಲ್ಲಿ ಎಲ್ಲಾ ಟಾಸ್ಕ್ ಗಳು ವಿಭಿನ್ನವಾಗಿವೆ. ಈ ಬಾರಿ ಕ್ಯಾಪ್ಟನ್ ಆಗಬೇಕು ಎಂದ್ರೆ ಬಿಗ್ ಬಾಸ್ ಗೋಲ್ಡ್ ಮೈನ್ ನಲ್ಲಿ ಚಿನ್ನ ತೆಗೆಯಬೇಕು. ಚಿನ್ನ ಹೆಚ್ಚು ತೆಗೆದು ಕ್ಯಾಪ್ಟನ್ ಆಗಬೇಕು.

First published: