BBK Season 09: ಈ ಮೂವರಲ್ಲಿ ಮುಂದಿನ ವಾರದ ಕ್ಯಾಪ್ಟನ್ ಯಾರು? ದೀಪಿಕಾಗೆ ಸಿಗುತ್ತಾ ಅವಕಾಶ?

ಬಿಗ್ ಬಾಸ್ ಮನೆಯಲ್ಲಿ ಒಮ್ಮೆಯಾದ್ರೂ ಕ್ಯಾಪ್ಟನ್ ಆಗಬೇಕು ಎಂದು ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಮೂರನೇ ವಾರದ ಕ್ಯಾಪ್ಟೆನ್ಸಿ ಸ್ಪರ್ಧೆಗೆ ಅನುಪಮಾ ಗೌಡ, ದೀಪಿಕಾ ದಾಸ್ ಹಾಗೂ ರೂಪೇಶ್ ಶೆಟ್ಟಿ ಆಯ್ಕೆ ಆಗಿದ್ದಾರೆ. ಈ ಮೂವರಲ್ಲಿ ಯಾರು ಅಧಿಕಾರ ಹಿಡಿತಾರೆ ನೋಡಬೇಕು.

First published: