BBK Season 9: ಗೇಮ್ ಫಿನಿಶ್ ಆಗೋ ಮೊದಲೇ ಕಿತ್ತಾಟ! ಅರುಣ್ ಸಾಗರ್ ಮೇಲೆ ಮುಗಿಬಿದ್ದ ಮನೆ ಮಂದಿ

ಬಿಗ್ ಬಾಸ್ ಸೀಸನ್ 9 ರಲ್ಲಿ ಎಲ್ಲಾ ಟಾಸ್ಕ್ ಗಳು ವಿಭಿನ್ನವಾಗಿವೆ. ಈ ಬಾರಿ ಕ್ಯಾಪ್ಟನ್ ಆಗಬೇಕು ಎಂದ್ರೆ ಬಿಗ್ ಬಾಸ್ ಗೋಲ್ಡ್ ಮೈನ್ ನಲ್ಲಿ ಚಿನ್ನ ತೆಗೆಯಬೇಕು. ಚಿನ್ನ ಹೆಚ್ಚು ತೆಗೆದು ಕ್ಯಾಪ್ಟನ್ ಆಗ್ತಾನೆ. ಅರುಣ್ ಸಾಗರ್ ಎಲ್ಲರ ಚಿನ್ನವನ್ನು ಕದಿಯುತ್ತಿದ್ದು, ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

First published: