BBK Season 9: ಬಿಗ್ ಬಾಸ್ ಮನೆ ಮಂದಿಗೆ ಆರ್ಯವರ್ಧನ್ ಗುರೂಜಿ ಕೊಡ್ತಿರೋ ಟಿಪ್ಸ್ ಏನು? ತುಂಬಾ ದಿನ ಉಳಿಯೋಕೆ ಹೀಗೆ ಮಾಡಬೇಕಂತೆ!

ಬಿಗ್ ಬಾಸ್ ಸೀಸನ್ ಶುರುವಾಗಿ ಒಂದು ವಾರ ಕಳೆದಿದೆ. 9 ಜನ ಪ್ರವೀಣರ ಜೊತೆ 9 ಮಂದಿ ನವೀನರು ಇದ್ದಾರೆ. ವಾರದ ಕಥೆ ಕಿಚ್ಚನ ಜೊತೆ ವೇದಿಕೆಯಲ್ಲಿ ಆರ್ಯವರ್ಧನ್ ಗುರೂಜಿ ಟಿಪ್ಸ್ ಬಗ್ಗೆ ಮಾತನಾಡಿದ್ದಾರೆ.

First published: