BBK Season 09: ಮುಖ ನೋಡಿ ಮಣೆ ಹಾಕಲ್ಲ, ಭವಿಷ್ಯ ಹೇಳ್ತಾರೆ ಗುರೂಜಿ! ತುಟಿ, ಮಚ್ಚೆ ನೋಡಿದ್ರೆ ಎಲ್ಲಾ ಗೊತ್ತಾಗುತ್ತಂತೆ!

ಕೈನೋಡಿ, ಜಾತಕ ನೋಡಿ, ಕವಡೆ ಹಾಕಿ ಭವಿಷ್ಯ ಹೇಳೋದನ್ನು ಕೇಳಿದ್ವಿ. ಆದ್ರೆ ಬಿಗ್ ಬಾಸ್ ಸೀಸನ್ 9 ರಲ್ಲಿ ಆರ್ಯವರ್ಧನ ಗುರೂಜಿ ತುಟಿ, ಮಚ್ಚೆ ನೋಡಿ ಭವಿಷ್ಯ ಹೇಳ್ತಾರಂತೆ!

First published: