BBK Season 09: ಅರುಣ್ ಸಾಗರ್​​ಗೆ ಕಳಪೆ ಪಟ್ಟ; ಮಾನವೀಯತೆ ಇಲ್ವಾ ಎಂದು ಬಿಬಿಕೆ ಮನೆ ಮಂದಿಗೆ ಪ್ರಶ್ನೆ?

ಬಿಗ್ ಬಾಸ್ ಸೀಸನ್ 9 ರಲ್ಲಿ ಅರುಣ್ ಸಾಗರ್ ಅವರು ಜನರಿಗೆ ಸಖತ್ ಮನರಂಜನೆ ನೀಡ್ತಾ ಇದ್ದಾರೆ. ಎಲ್ಲರನ್ನೂ ನಗಿಸುತ್ತಾ ತಾವು ನಗುತ್ತಾರೆ. ಈ ಬಾರಿ ಬಿಗ್ ಬಾಸ್ ಮನೆ ಮಂದಿ ಕಳಪೆ ಕೊಟ್ಟರು. ಅದಕ್ಕೆ ಅರುಣ್ ಸಾಗರ್ ನಿಮಗೆ ಮಾನವೀಯತೆ ಬಗ್ಗೆ ಗೊತ್ತೇ ಇಲ್ವಾ ಎಂದು ಕೇಳಿದ್ದಾರೆ.

First published: