Amulya Gowda: ಬಿಗ್ ಬಾಸ್ ಸೀಸನ್ 09 ರಲ್ಲಿ ಅಮೂಲ್ಯ ಗೌಡ ಮಿಂಚಿಂಗೋ ಮಿಂಚಿಂಗ್, ವಾವ್ ಎಂದ ಅಭಿಮಾನಿಗಳು

ಬಿಗ್ ಬಾಸ್ ಸೀಸನ್ 09ಕ್ಕೆ ಎಂಟ್ರಿ ಕೊಟ್ಟಿರುವ ಕಮಲಿ ಖ್ಯಾತಿಯ ಅಮೂಲ್ಯ ಗೌಡ ಅವರು ದಿನದಿಂದ ದಿನಕ್ಕೆ ಮಿಂಚುತ್ತಿದ್ದಾರೆ. ಆಟದಲ್ಲಿ ಮಾತ್ರವಲ್ಲ, ನೋಟದಲ್ಲಿ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.

First published: