Bigg Boss Kannada: ಈ ಬಾರಿ ಕಳಪೆ ಪಟ್ಟ ಕಟ್ಟಿಕೊಂಡ ರೂಪೇಶ್ ರಾಜಣ್ಣ! ಇದಕ್ಕೆ ದಿವ್ಯಾ ಕೊಟ್ಟ ಕಾರಣ ಏನ್ ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳು ಮುಗಿದ ಮೇಲೆ ಒಬ್ಬರಿಗೆ 'ಕಳಪೆ', ಒಬ್ಬರಿಗೆ 'ಉತ್ತಮ' ಎಂಬ ಪಟ್ಟ ನೀಡಲಾಗುತ್ತೆ. ಈ ಬಾರಿಯ ಕಳಪೆ ಪಟ್ಟ ರೂಪೇಶ್ ರಾಜಣ್ಣ ಅವರಿಗೆ ಹೋಗಿದೆ!

First published: