Bigg Boss Kannada: ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದು ದೀಪಿಕಾ ದಾಸ್ ಅಂತಿದ್ದಾರೆ ಜನ, ನಿಜನಾ?

ಬಿಗ್ ಸೀಸನ್ 9 ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಇವತ್ತು ಒಬ್ಬ ಸ್ಪರ್ಧಿ ಎಂಟ್ರಿ ಆಗಿದೆ. ಎಂಟ್ರಿ ಆಗಿರೋದು ದೀಪಿಕಾ ದಾಸ್ ಅಂತಿದ್ದಾರೆ ಜನ. ಇವತ್ತಿನ ಸಂಚಿಕೆಯಲ್ಲಿ ನೋಡಿದ್ರೆ ತಿಳಿಯುವುದು.

First published: