Bigg Boss Kannada: ಈ ವಾರದ ಕಳಪೆ ಯಾರು? ಅಮೂಲ್ಯನಾ, ಆರ್ಯವರ್ಧನ್ ಗುರೂಜಿನಾ?

ಬಿಗ್ ಬಾಸ್ ಮನೆಯಲ್ಲಿ ವಾರದ ಟಾಸ್ಕ್ ಗಳು ಮುಗಿದ ಮೇಲೆ ಕಳಪೆ ಮತ್ತು ಉತ್ತಮ ನೀಡಲಾಗುತ್ತೆ. ಈ ವಾರ ಕಳಪೆ ಆಗೋದು ಯಾರು? ಅಮೂಲ್ಯನಾ? ಆರ್ಯವರ್ಧನ್ ಗುರೂಜಿನಾ?

First published: