BBK Season 09: ಬಿಗ್ ಬಾಸ್ ಮನೆಯಿಂದ ನವೀನರೇ ಔಟ್, ಈ ಬಾರಿ ಯಾರ ಸರದಿ? ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ?

ಬಿಗ್ ಬಾಸ್ ಸೀಸನ್ 09 ರಲ್ಲಿ 9 ಜನ ನವೀನರು, 09 ಜನ ಪ್ರವೀಣರು ಎಂಟ್ರಿ ಆಗಿದ್ದರು. ಆದ್ರೆ 5 ಜನ ನವೀನರೇ ಮನೆಯಿಂದ ಔಟ್ ಆಗಿದ್ದಾರೆ. ಹಾಗಾದ್ರೆ ಈ ಬಾರಿ ಯಾರು ಮನೆಯಿಂದ ಹೊರ ಹೋಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.

First published: