ನಾಳೆಯೇ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ. ಸ್ಪರ್ಧಿಗಳೆಲ್ಲಾ ಉತ್ಸುಹಕರಾಗಿದ್ದಾರೆ, ಈ ನಡುವೆ ವಾಸುಕಿ ವೈಭವ್ ಮನೆ ಮಂದಿಗೆಲ್ಲಾ ಸಪ್ರ್ರೈಸ್ ಎಂಟ್ರಿ ಕೊಟ್ಟು ಖುಷಿ ನೀಡಿದ್ದಾರೆ.
2/ 8
ಇಷ್ಟು ದೊಡ್ಡ ಮನೆಯಲ್ಲಿ ಯಾರೂ ಕಾಣ್ತಿಲ್ಲ ಎಂದು ವಾಸುಕಿ ಎಂಟ್ರಿ ನೀಡಿದ್ರು. ಆಗ ದೀಪಿಕಾ ಬಳಿ ಏನೋ ಎಸೆದ್ರೂ ಆದ್ರೂ ಅವರು ನೋಡಲಿಲ್ಲ. ಹೊರಗಿನಿಂದ ರಾಕೇಶ್, ರೂಪೇಶ್ ಬಂದ್ರು.
3/ 8
ವಾಸುಕಿ ವೈಭವ್ ಬರಬೇಕು ಎಂದು ದೀಪಿಕಾ ದಾಸ್ ತಮ್ಮ ಆಸೆ ಹೇಳಿಕೊಂಡಿದ್ರು. ಅಂತೆಯೇ ವಾಸುಕಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರನ್ನು ಎಲ್ಲರೂ ಖುಷಿಯಾಗಿದ್ರು.
4/ 8
ಮೊದಲಿನಿಂದ ಇಲ್ಲಿಯ ತನಕ ರಾಕೇಶ್ ಅಡಿಗ ಒಂದೇ ರೀತಿ ಇದ್ದಾರೆ. ನೀವು ಆಚೆ ಬರ್ತಿದ್ದ ಹಾಗೇ ಹೆಣ್ಮುಕ್ಕಳು ರೆಡಿಯಾಗಿರ್ತಾರೆ ತಾಳಿ ಕಟ್ಟೋಕೆ ಎಂದು ವಾಸುಕಿ ರಾಕೇಶ್ ಗೆ ರೇಗಿಸಿದ್ದಾರೆ.
5/ 8
ಮನೆಯಲ್ಲಿರು ಹೆಣ್ಣು ಮಕ್ಕಳು ಯಾವ ರೀತಿ ಅಂದ್ರೆ, ಒಂದು ಸೀಸನ್ ನಲ್ಲೇ ಲಾಸ್ಟ್ ತನಕ ಬಂದಿದ್ರು. ತುಂಬ ಹೆಮ್ಮೆ ಎಂದಿದ್ದಾರೆ. ನಂತರ ಲಾಸ್ಟ್ ತನಕ ಬಂದಿದ್ದ ಜೋಕ್ ಎಂದು ದಿವ್ಯಾಗೆ ಜೋಕ್ ಮಾಡಿದ್ರು.
6/ 8
ದಿವ್ಯಾ ಪದೇ ಪದೇ ಜೋಕ್ ಹೇಳ್ತಾರೆ. ನಗು ಬರಲ್ಲ ಅಂದ್ರೂ ಜೋಕ್ ಹೇಳೋದು ಬಿಡಲ್ಲ. ಅದಕ್ಕೆ ವಾಸುಕಿ ಜೋಕ್ ಮೂಲಕ ದಿವ್ಯಾಗೆ ಚಮಕ್ ಕೊಟ್ರು.
7/ 8
ಟೆನ್ಶನ್, ಗಿನ್ಶನ್ ಬಿಟ್ಟಾಕಿ, ಇರುದಿಲ್ಲಿ ವಾಸುಕಿ ಎಂದು ರೂಪೇಶ್ ರಾಜಣ್ಣ ಹಾಡು ಹೇಳಿದ್ರು. ಎಲ್ಲರೂ ಖುಷಿಯಿಂದ ಎಂಜಾಯ್ ಮಾಡಿದ್ರು.
8/ 8
ದೀಪಿಕಾ ದಾಸ್ ಆಸೆಯಂತೆ ವಾಸುಕಿ ಒಳಗೆ ಬಂದಿದ್ದರು. ಅದರಿಂದ ಮನೆಯವರು ಸಂತೋಷಗೊಂಡ್ರು. ದೀಪಿಕಾ ದಾಸ್ ಗೆ ಎಲ್ಲರೂ ಧನ್ಯವಾದ ಹೇಳಿದ್ರು.