Bigg Boss Kannada: ಗೊಂಬೆ ತಯಾರಿಸಲು ದೊಡ್ಡವರ ಜಗಳ, ರಣರಂಗವಾದ ಬಿಗ್ ಬಾಸ್ ಮನೆ!

ಬಿಗ್ ಬಾಸ್ ಸೀಸನ್ 09ರಲ್ಲಿ ಎಲ್ಲಾ ಟಾಸ್ಕ್ ಗಳು ಚೆನ್ನಾಗಿವೆ. ವಿಭಿನ್ನ ರೀತಿಯ ಗೇಮ್ ಗಳು ಇವೆ. ಈ ವಾರ ಬಿಗ್ ಬಾಸ್ ಮನೆ ಗೊಂಬೆ ಕಾರ್ಖಾನೆ ಆಗಿದೆ. ಗೊಂಬೆ ತಯಾರು ಮಾಡಲು ದೊಡ್ಡವರು ಜಗಳವಾಡಿಕೊಂಡಿದ್ದಾರೆ.

First published: