BBK Season 9: ಕ್ಯಾಪ್ಟನ್ ದೀಪಿಕಾ ಲುಕ್ ಸೂಪರ್, ಅವರ ಗಟ್ಟಿ ನಿರ್ಧಾರವೂ ಸೂಪರ್! ನಾಗಿಣಿಗೆ ಫ್ಯಾನ್ಸ್ ಜೈಕಾರ

ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೀಣರ ವಿಭಾಗದಲ್ಲಿ ದೀಪಿಕಾ ದಾಸ್ ಬಂದಿದ್ದಾರೆ. ಕಳೆದ ಸೀಸನ್‌ನಲ್ಲೂ ಇವರು ಟಾಪ್ 5ನಲ್ಲಿ ಇದ್ದರು. ಈ ಸೀಸನ್‍ನಲ್ಲಿ ಚೆನ್ನಾಗಿ ಆಡುತ್ತಿದ್ದು, ಕ್ಯಾಪ್ಟನ್ ಆಗಿದ್ದಾರೆ. ದೀಪಿಕಾ ಕ್ಯಾಪ್ಟೆನ್ಸಿಯನ್ನು ಜನ ಒಪ್ಪಿಕೊಂಡಿದ್ದಾರೆ.

First published: