BBK Season 09: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​ಗಾಗಿ ಕಿತ್ತಾಟ, ಜಗಳ; ಕ್ಯಾಪ್ಟನ್ ಅನುಪಮಾಗೆ ತಲೆನೋವು!

ಬಿಗ್ ಬಾಸ್ ಒಂದು ಟಾಸ್ಕ್ ನೀಡಿತ್ತಾರೆ. ಬಿಗ್ ಬಾಸ್ ಹೇಳಿದಾಗ ಬಂದು ಬಜಾರ್ ಅನ್ನು ಒತ್ತಬೇಕು. ಮೊದಲು ಒತ್ತಿದವರಿಗೆ. ವಿಶೇಷ ಅಧಿಕಾರ ಸಿಗಲಿದೆ. ಆಟಕ್ಕಾಗಿ ಜಗಳ ನಡೆದಿದೆ.

First published: