Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

ರಾಕೇಶ್ ಆರೋಗ್ಯದ ಬಗ್ಗೆ ಹಗುರವಾಗಿ ಮಾತನಾಡಿದ ಪ್ರಶಾಂತ್ ಸಂಬರ್ಗಿ ಮತ್ತು ಆರ್ಯವರ್ಧನ್ ಗುರೂಜಿಗೆ ಕಿಚ್ಚ ಸುದೀಪ್ ಬೆವರೆಳೆಸಿದ್ದಾರೆ.

First published:

  • 18

    Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

    ಬಣ್ಣದ ಟಾಸ್ಕ್ ನಲ್ಲಿ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಆಟ ಆಡುವಾಗ ರಾಕೇಶ್ ಕೈಗೆ ಏಟಾಗಿರುತ್ತೆ. ಆಗ ಅವರ ಮಧ್ಯೆಯ ಟಾಸ್ಕ್ ಅಲ್ಲಿಗೆ ನಿಂತು ಹೋಗುತ್ತೆ.

    MORE
    GALLERIES

  • 28

    Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

    ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆಯಲಿ ಕಾರ್ಯಕ್ರಮದಲ್ಲಿ ಗುರೂಜಿ ಮತ್ತು ಸಂಬರ್ಗಿಗೆ ಪ್ರಶ್ನೆ ಮಾಡಿದ್ದಾರೆ. ರಾಕೇಶ್ ಅವರ ಕೈಗೆ ಏನು ಆಗಿರಲಿಲ್ವಾ? ರೂಪೇಶ್ ಶೆಟ್ಟಿಗೆ ಭಯಪಟ್ರಾ ಎಂದು?

    MORE
    GALLERIES

  • 38

    Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

    ಅದಕ್ಕೆ ಪ್ರಶಾಂತ್ ಸಂಬರ್ಗಿ ಹೌದು ಸರ್, ರಾಕೇಶ್, ರೂಪೇಶ್ ಶೆಟ್ಟಿ ಪೋರ್ಸ್‍ಗೆ ಭಯಪಟ್ರು ಎನ್ನಿಸ್ತು ಎಂದು ಹೇಳಿದ್ದಾರೆ. ಅದಕ್ಕೆ ಅದನ್ನು ಮಾತನಾಡಿದ್ವಿ ಎಂದು ಹೇಳಿದ್ರು.

    MORE
    GALLERIES

  • 48

    Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

    ಆರ್ಯವರ್ಧನ್ ಗುರೂಜಿ ಸುದೀಪ್ ಮುಂದೆಯೂ ಸುಳ್ಳು ಹೇಳ್ತಾರೆ. ನಾನು ರಾಕೇಶ್ ಗೆ ನಿಜವಾಗ್ಲೂ ಪೆಟ್ಟಾಯ್ತು ಎಂದೆ. ಆದ್ರೆ ಪ್ರಶಾಂತ್ ಅವರು ರೂಪೇಶ್ ಶೆಟ್ಟಿಗೆ ಭಯಪಟ್ರು ಎಂದು ಹೇಳಿದ್ದಾರೆ.

    MORE
    GALLERIES

  • 58

    Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

    ಆರ್ಯವರ್ಧನ್ ಗುರೂಜಿ ಸುಳ್ಳು ಕೇಳಿ, ಸುದೀಪ್ ಕೋಪ ಮಾಡಿಕೊಂಡ್ರು. ನೀವು ನನ್ನ ಬಳಿಯೇ ಸುಳ್ಳು ಹೇಳಬೇಡಿ. ಇಲ್ಲಿ ದೋಸೆ ಕಾವಲಿಯೂ ಇಲ್ಲ. ನಾನು ದೋಸೆ ಅಂತನೂ ತಿಳ್ಕೋಬೇಡಿ ಎಂದು ವಾರ್ನ್ ಮಾಡಿದ್ದಾರೆ.

    MORE
    GALLERIES

  • 68

    Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

    ಆರ್ಯವರ್ಧನ್ ಗುರೂಜಿ ಪದೇ ಪದೇ ಮಾತುಗಳನ್ನು ಬದಲಾಯಿಸುತ್ತಾರೆ. ಅದಕ್ಕೆ ಸುದೀಪ್ ಈ ಆಟಗಳನ್ನು ನನ್ನ ಮುಂದೆ ಹೇಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 78

    Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

    ಒಬ್ಬರ ಆರೋಗ್ಯದ ಬಗ್ಗೆ ಮಾತನಾಡಿ ನಿಮ್ಮ ಲೆವೆಲ್ ಅನ್ನು ನೀವೇ ಕಡಿಮೆ ಮಾಡಿಕೊಳ್ಳಬೇಡಿ ಎಂದು ಸುದೀಪ್ ಅವರು, ಆರ್ಯವರ್ಧನ್ ಮತ್ತು ಪ್ರಶಾಂತ್ ಸಂಬರ್ಗಿಗೆ ಹೇಳಿದ್ದಾರೆ.

    MORE
    GALLERIES

  • 88

    Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?

    ಸುದೀಪ್ ಅವರ ಎಚ್ಚರಿಕೆಯ ಮಾತು ಕೇಳಿ ಪ್ರಶಾಂತ್ ಸಂಬರ್ಗಿ ಮತ್ತು ಆರ್ಯವರ್ಧನ್ ಗುರೂಜಿ ಬೇಸರ ಮಾಡಿಕೊಂಡ್ರು. ಮತ್ತೆ ಈ ರೀತಿ ಮಾತನಾಡಲ್ಲ ಎಂದು ಹೇಳಿದ್ರು.

    MORE
    GALLERIES