Bigg Boss Kannada: ಗೊಬ್ಬರಗಾಲ ಸೈಲೆಂಟ್ ಆಗಿರ್ಬೇಕಂತೆ! ಆರ್ಯವರ್ಧನ್ ಮೈಕ್ ಏನಾಯ್ತು ಗೊತ್ತಾ?

ಬಿಗ್ ಸೀಸನ್ 09ರಲ್ಲಿ ಸೂಪರ್ ಸಂಡೇ ವಿತ್ ಕಾರ್ಯಕ್ರಮದಲ್ಲಿ ಸುದೀಪ್ ಸೈಲೆಂಟ್ ಸಮಾಲೋಚನೆ ಮಾಡಿದ್ದಾರೆ. ಯಾರು ಸೈಲೆಂಟ್ ಆಗಿ ಇರಬೇಕು ಎಂದು ಕೇಳಿದ್ದಾರೆ. ಅದಕ್ಕೆ ಬಿಗ್ ಮನೆ ಸದಸ್ಯರು ತರಹೇವಾರಿ ಉತ್ತರ ನೀಡಿದ್ದಾರೆ!

First published: