Bigg Boss Kannada: ಯಾರನ್ನಾದ್ರೂ ಮಿಸ್ ಮಾಡಿಕೊಂಡ್ರೆ ಜಾಸ್ತಿ ಊಟ ಮಾಡಿ ಎಂದ ಕಿಚ್ಚ ಸುದೀಪ್!

ಬಿಗ್ ಬಾಸ್ ಸೀಸನ್ 09 ರಲ್ಲಿ ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್ ಜೋಡಿ ಎಲ್ಲರ ಗಮನ ಸೆಳೆದಿತ್ತು. ಈಗ ಸಾನ್ಯಾ ಔಟ್ ಆಗಿದ್ದು, ಅವಳ ನೆನಪಲ್ಲಿ ರೂಪೇಶ್ ಶೆಟ್ಟಿ ಡಯೆಟ್ ಬಗ್ಗೆ ಸುದೀಪ್ ಅವರು ಕಾಲೆಳೆದಿದ್ದಾರೆ.

First published: