Bigg Boss Kannada: ವೀಕೆಂಡ್​​ಗೆ ಕಿಚ್ಚನ ಸ್ಪೆಷಲ್ ಅಡುಗೆ, ಖುಷಿಯಿಂದ ಕುಣಿದಾಡಿದ ಸ್ಪರ್ಧಿಗಳು!

ಬಿಗ್ ಬಾಸ್ ಸೀಸನ್ 09 ಚೆನ್ನಾಗಿ ಓಡ್ತಾ ಇದೆ. ಪ್ರವೀಣರು, ನವೀನರು ಚೆನ್ನಾಗಿ ಸ್ಪರ್ಧೆ ನೀಡ್ತಾ ಇದ್ದಾರೆ. ಈ ವಾರ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗಾಗಿ ವಿಶೇಷ ಅಡುಗೆ ಮಾಡಿ ಕಳಿಸಿದ್ದಾರೆ.

First published: