BBK Grand Finale: ದೀಪಿಕಾ ದಾಸ್ಗಾಗಿ ಡ್ಯಾನ್ಸ್ ಮಾಡಿ ವಿಶ್ ಮಾಡಿದ ಶೈನ್ ಶೆಟ್ಟಿ!
ಟಾಪ್ 5 ರಲ್ಲಿರುವ ದೀಪಿಕಾ ದಾಸ್ ಗಾಗಿ ಶೈನ್ ಶೆಟ್ಟಿ ಡ್ಯಾನ್ಸ್ ಮಾಡಿ ವಿಶ್ ಮಾಡಿದ್ದಾರೆ. ನನ್ನ ದೊರೆಸಾನಿ, ದೊರೆಸಾನಿ ನೀನೇ ಎಂದು ಡ್ಯಾನ್ಸ್ ಮಾಡಿದ್ದಾರೆ. ದೀಪಿಕಾ ಅವರು ಗೆಲ್ಲಲಿ ಎಂದು ವಿಶ್ ಮಾಡಿದ್ದಾರೆ. ದೀಪಿಕಾ ದಾಸ್ ತುಂಬಾ ಖುಷಿಯಾದ್ರು.
ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ಗೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಟಾಪ್ 5 ನಲ್ಲಿ ಇದ್ದಾರೆ. ದೀಪಿಕಾ ದಾಸ್ಗೆ ವಿಶ್ ಮಾಡಲು ಶೈನ್ ಶೆಟ್ಟಿ ಬಂದಿದ್ದರು.
2/ 8
ನನ್ನ ದೊರೆಸಾನಿ, ದೊರೆಸಾನಿ ನೀನೇ ಎಂದು ಡ್ಯಾನ್ಸ್ ಮಾಡಿದ್ದಾರೆ. ದೀಪಿಕಾ ಅವರು ಗೆಲ್ಲಲಿ ಎಂದು ವಿಶ್ ಮಾಡಿದ್ದಾರೆ. ದೀಪಿಕಾ ದಾಸ್ ತುಂಬಾ ಖುಷಿಯಾದ್ರು.
3/ 8
ಶೈನ್ ನನ್ನ ಒಳ್ಳೆ ಸ್ನೇಹಿತ. ಬಿಗ್ ಬಾಸ್ನಿಂದ ಹೋದ ಮೇಲೂ ಅದೇ ಬಾಂಡಿಂಗ್ ಇದೆ. ಅವರು ಟೈಂ ಮಾಡಿಕೊಂಡು ಬಂದು ನನಗೆ ವಿಶ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಂದು ದೀಪಿಕಾ ಹೇಳಿದ್ರು.
4/ 8
ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 07ರ ಸ್ಪರ್ಧಿಗಳಾಗಿದ್ರು. ಅವರು ಆ ಸೀಸನ್ನಲ್ಲಿ ತುಂಬಾ ಕ್ಲೋಸ್ ಆಗಿ ಇರ್ತಾ ಇದ್ರು.
5/ 8
ದೀಪಿಕಾ ದಾಸ್, ಶೈನ್ ಶೆಟ್ಟಿ ಆ ಸೀಸನ್ನಲ್ಲೂ ಟಾಪ್ 5 ನಲ್ಲಿ ಇದ್ರು. ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಆಗಿದ್ದರು. ಈಗ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
6/ 8
ಶೈನ್ ಶೆಟ್ಟಿ ಆ ಸೀಸನ್ನಲ್ಲಿ ದೀಪಿಕಾ ಹಿಂದೆ ಹಿಂದೆ ಓಡಾಡ್ತಾ ಇದ್ರು. ಅವರಿಗೆ ಲವ್ ಆಗಿತ್ತು ಎಂದು ಹೇಳಲಾಗ್ತಿತ್ತು. ಆದ್ರೆ ಅದು ತಮಾಷೆಗೆ ನಾವು ಒಳ್ಳೆ ಸ್ನೇಹಿತರು ಎಂದು ದೀಪಿಕಾ ಹೇಳಿದ್ದರು.
7/ 8
ಸದ್ಯ ದಿವ್ಯ ಉರುಡುಗ ಔಟ್ ಆಗಿದ್ದು, ದೀಪಿಕಾ ದಾಸ್ ಒಬ್ಬರೇ ಹುಡುಗಿ ಉಳಿದಿರುವುದು ಈ ಬಾರಿಯಾದ್ರೂ ಒಬ್ಬ ಹುಡುಗಿ ಗೆಲ್ಲಬೇಕು ಎಂದು ಜನ ಹೇಳ್ತಾ ಇದ್ದಾರೆ.
8/ 8
ದೀಪಿಕಾ ದಾಸ್ ಈ ಬಾರಿಯಾದ್ರೂ ಬಿಗ್ ಬಾಸ್ ಗೆಲ್ಲಬೇಕು ಎಂದು ಕೊಂಡಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಯಾರು ಗೆಲ್ತಾರೆ ಅನ್ನೋದು ಗೊತ್ತಾಗಲಿದೆ.