BBK Season 09: ಕಳೆದ ವಾರ ಕ್ಯಾಪ್ಟನ್ ಆಗಿದ್ದ ಸಾನ್ಯಾಗೆ ಈ ಬಾರಿ ಸಿಕ್ಕಿದ್ದು ಕಳಪೆ ಪಟ್ಟ!

ಬಿಗ್ ಬಾಸ್ ಸೀಸನ್ 09 ರಲ್ಲಿ ಚೆನ್ನಾಗಿ ಟಾಸ್ಕ್ ಆಡಿ ಕಳೆದ ವಾರ ಕ್ಯಾಪ್ಟನ್ ಆಗಿದ್ದ ಸಾನ್ಯಾ ಐಯ್ಯರ್‍ಗೆ ಕಳಪೆ ಪಟ್ಟ ಸಿಕ್ಕಿದೆ. ಕ್ಯಾಪ್ಟೆನ್ಸಿ ಜವಾಬ್ದಾರಿ ಸರಿಯಾಗಿ ನಿಭಾಯಿಸಲಿಲ್ವಾ ಸಾನ್ಯಾ? ಮನೆ ಮಂದಿ ಹೇಳಿದ ಕಾರಣವೇನು?

First published: