BBK Season 09: ಬಿಗ್‌ ಬಾಸ್‌ ಮನೆಯಲ್ಲಿ ಸಾನ್ಯಾ-ರೂಪೇಶ್ ಶೆಟ್ಟಿ ಕಿತ್ತಾಟ! ಹಾಡು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡ ಜೋಡಿ!

ಬಿಗ್ ಬಾಸ್ 09ಕ್ಕೆ ಓಟಿಟಿಯಿಂದ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್ ಬಂದಿದ್ದಾರೆ. ಇಬ್ಬರು ಓಟಿಟಿಯಿಂದ ತುಂಬಾ ಕ್ಲೋಸ್. ಸಾನ್ಯಾ ಐಯ್ಯರ್ ಹಾಡು ಹೇಳಲು ಹೋಗಿ,ಇಬ್ಬರ ನಡುವೆ ಜಗಳ ಆಗಿದೆ.

First published: