BBK Season 09: ಸಿಂಗಲ್ಲಾಗಿ ಇರಬೇಕು ಅನ್ಕೊಂಡಿದ್ದ ನನ್ನ ಸಾನ್ಯಾ ಬದಲಾಯಿಸಿದ್ಲು; ಗಳಗಳನೆ ಅತ್ತ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಸೀನಸ್ 09 ರಿಂದ ಸಾನ್ಯಾ ಅಯ್ಯರ್ ಔಟ್ ಆಗಿದ್ದಾರೆ. ಸಾನ್ಯಾ ಹೋಗಿದ್ದಕ್ಕೆ ರೂಪೇಶ್ ಶೆಟ್ಟಿ ಬೇಸರ ಮಾಡಿಕೊಂಡು ಗಳಗಳನೆ ಅತ್ತಿದ್ದಾರೆ. ಸಿಂಗಲ್ ಆಗಿ ಇರಬೇಕು ಎಂದುಕೊಂಡಿದ್ದೆ, ಆದ್ರೆ ಅವಳು ನನ್ನ ಬದಲಾಯಿಸಿದ್ಲು ಎಂದಿದ್ದಾರೆ.

First published: