ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕಿಚ್ಚ ಸುದೀಪ್ ಅವರು ಸೂಪರ್ ಆಗಿ ರೆಡಿ ಆಗಿ ಬಂದಿದ್ದಾರೆ. ಕಿಚ್ಚನ ಲುಕ್ ಅಭಿಮಾನಿಗಳು ಫಿದಾ ಆಗಿದ್ದಾರೆ.
2/ 8
ಬಿಗ್ ಬಾಸ್ ಮನೆಯಲ್ಲಿ ಉಳಿದ್ದಿದ್ದ ನಾಲ್ವರು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್ ಫಿನಾಲೆಗೆ ರೆಡಿಯಾಗಿದ್ದ ರೀತಿ. ಬಂದಿರುವ ಮಾಹಿತಿ ಪ್ರಕಾರ ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಔಟ್ ಆಗಿದ್ದಾರೆ.
3/ 8
ಗ್ರ್ಯಾಂಡ್ ಫಿನಾಲೆ ಕಡೆ ದಿನ ಇವತ್ತು. ಸುದೀಪ್ ರೂಪೇಶ್ ಶೆಟ್ಟಿಗೆ ಟ್ರೋಫಿ ಮುಖ್ಯನಾ, 50 ಲಕ್ಷ ಹಣ ಮುಖ್ಯನಾ ಎಂದು ಕೇಳಿದ್ದಾರೆ. ಎಲ್ಲರಿಗೂ ಸೇಮ್ ಪ್ರಶ್ನೆ ಕೇಳಿದ್ದಾರೆ.
4/ 8
ರೂಪೇಶ್ ಶೆಟ್ಟಿ ನನಗೆ ಟ್ರೋಫಿ ಮುಖ್ಯ ಸರ್ ಎಂದು ಹೇಳಿದ್ದಾರೆ. ಎಲ್ಲರಿಗೂ ಗೆಲ್ಲಬೇಕು ಎಂಬ ಕನಸು ಇರುತ್ತೆ ಬಿಗ್ ಬಾಸ್ ಸೀಸನ್ 09 ಪಟ್ಟ ಯಾರಿಗೆ ಸಿಗಲಿದೆ ಗೊತ್ತಿಲ್ಲ.
5/ 8
ಟ್ರೋಫಿ ಬಂದ್ರೆ ದುಡ್ಡು ಅಂತೂ ಬಂದೇ ಬರುತ್ತೆ. ಇನೋಸೆಂಟ್ ಅಂದ್ರೆ ಏನು ಎಂದು ರೂಪೇಶ್ ಶೆಟ್ಟಿ ಅವರಿಗೆ ಸುದೀಪ್ ಕೇಳಿದ್ದಾರೆ. ಅದಕ್ಕೆ ಎಲ್ಲರೂ ನಕ್ಕಿದ್ದಾರೆ.
6/ 8
ಒಂದು ವೇಳೆ ವಿನ್ನರ್ ರೂಪೇಶ್ ಶೆಟ್ಟಿ ಎಂದು ಹೇಳಿದ್ರೆ, ಯಾರಾದ್ರೂ ಕಷ್ಟ ಅಂದ್ರೆ 50 ಲಕ್ಷ ಕೋಡೋ ರೀತಿ ಇರಬೇಕು ನೀವು ಎಂದು ಸುದೀಪ್ ಅವರು ಹೇಳ್ತಾರೆ
7/ 8
50 ಲಕ್ಷದ ಕಷ್ಟ ಅಂದ್ರೆ ಅದು ಎಂಥದ್ದು ಇರಬಹುದು ಸರ್, ಅಷ್ಟು ದೊಡ್ಡ ಕಷ್ಟಕ್ಕೆ ದುಡ್ಡು ಕೊಡುವಷ್ಟು ದೊಡ್ಡ ಮನುಷ್ಯ ನಾನು ಅಲ್ಲ ಸರ್ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
8/ 8
ರೂಪೇಶ್ ಶೆಟ್ಟಿ ಮತ್ತು ಸುದೀಪ್ ಅವರು ಮಧ್ಯೆಯ ಚರ್ಚೆ ಕೇಳಿ ಎಲ್ಲರೂ ನಕ್ಕಿದ್ದಾರೆ. ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.