BBK Season 09: ದಿವ್ಯಾ ಫೇಕ್ ಎಂದ ರಾಜಣ್ಣ, ಕಣ್ಣೀರಿಟ್ಟ ಉರುಡುಗ!

ಬಿಗ್ ಬಾಸ್ ಸೀಸನ್ 09ರಲ್ಲಿ ಬಿಗ್ ಬಾಸ್ ಒಂದು ಟಾಸ್ಕ್ ನ್ನು ನೀಡಿದ್ದಾರೆ. ಯಾರು ರಿಯಲ್, ಯಾರು ಫೇಕ್ ಎಂದು ಎಲ್ಲರ ಮುಂದೆ ಹೇಳಬೇಕು. ದಿವ್ಯಾ ಫೇಕ್ ಎಂದ ರೂಪೇಶ್ ರಾಜಣ್ಣ ಹೇಳಿದ್ದಾರೆ.

First published: