Bigg Boss Kannada: ಹೆಚ್ಚು ಸ್ವಾರ್ಥಿ ವೋಟ್ ಪಡೆದ ರೂಪೇಶ್ ರಾಜಣ್ಣ, ಕಾವ್ಯಶ್ರೀಗೆ ಊಟ ಮಾಡಿಸೋ ಶಿಕ್ಷೆ!

ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿರುತ್ತಾರೆ. ಯಾರು ಸ್ವಾರ್ಥಿ, ಯಾರು ಕೇರಿಂಗ್ ಹೇಳಬೇಕಾಗಿರುತ್ತೆ. ಅದರಲ್ಲಿ ಸ್ವಾರ್ಥಿ ಅಂತ ರಾಜಣ್ಣ ಹೆಚ್ಚು ಮತ ಪಡೆದಿದ್ದರು.

First published: