Bigg Boss Kannada: ಮತ್ತೆ ಬಕ್ರಾ ಆದ ರಾಜಣ್ಣ; ನಿಂಬೆ ಹಣ್ಣು ಇಟ್ಟು, ನೀರು ಹಾಕಿ ಯಾಮಾರಿಸಿದ ಗುರೂಜಿ!

ಬಿಗ್ ಬಾಸ್ ಸೀಸನ್ 09 ರಲ್ಲಿ ಟಾಸ್ಕ್ ವಿಚಾರ ಬಂದಾಗ ಗಲಾಟೆ ನಡೆದೇ ನಡೆಯುತ್ತೆ. ಅದರ ಹೊರತಾಗಿಯೂ ಮನರಂಜನೆ ಇದ್ದೇ ಇರುತ್ತೆ. ರಾಜಣ್ಣನನ್ನು ಮತ್ತೆ ಬಕ್ರಾ ಮಾಡಲಾಗಿದೆ.

First published: