BBK Season 09: ಹಬ್ಬದ ದಿನವೂ ರೂಪೇಶ್ ರಾಜಣ್ಣ-ಪ್ರಶಾಂತ್ ಸಂಬರ್ಗಿ 'ಲೇ' ಜಗಳ! ಮುಗಿಯದ ಮನಸ್ತಾಪ

ಬಿಗ್ ಬಾಸ್ ಸೀಸನ್ 09 ರಲ್ಲಿ ಪ್ರವೀಣರ ಜೊತೆ ನವೀನರು ಸೇರಿ ಸೂಪರ್ ಆಗಿ ಓಡುತ್ತಿದೆ. ದೀಪಾವಳಿ ಹಬ್ಬದ ದಿನವೇ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ನಡುವಿನ ಜಗಳ ತಾರಕಕ್ಕೇರಿದೆ. ಲೇ ಪದ ಬಳಿಸಿ ಕಿತ್ತಾಡಿಕೊಂಡ್ರು.

First published: