BBK Season 09: ಅವರು ನನಗೆ ಪ್ರತಿಸ್ಪರ್ಧಿಯೇ ಅಲ್ಲ, ಪ್ರಶಾಂತ್-ರಾಜಣ್ಣ ಜಗಳ ಮುಗಿಯೋದೇ ಇಲ್ಲ!

ಬಿಗ್ ಬಾಸ್ ಸೀಸನ್ 09ರಲ್ಲಿ ತಮಗೆ ಯಾರು ಪ್ರತಿ ಸ್ಪರ್ಧಿಯೇ ಅಲ್ಲ ಎಂದು ಹೇಳುವ ಟಾಸ್ಕ್ ನೀಡಲಾಗಿದೆ. ಮನೆಯವರು ತಮಗೆ ಯಾರು ಸ್ಪರ್ಧಿ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ. ಇಲ್ಲೂ ಪ್ರಶಾಂತ್ ಸಂಬರ್ಗಿ-ರೂಪೇಶ್ ರಾಜಣ್ಣ ಜಗಳವಾಡಿಕೊಂಡಿದ್ದಾರೆ.

First published: