Bigg Boss Kannada: ನೀವು ಸತ್ತ ಕುದುರೆ ತರ, ಆರ್ಯವರ್ಧನ್-ರೂಪೇಶ್ ರಾಜಣ್ಣ ಮಧ್ಯೆ ಜೋರು ಜಗಳ!

ಬಿಗ್ ಬಾಸ್ ಸೀಸನ್ 09ರಲ್ಲಿ ಪದೇ ಪದೇ ಜಗಳಗಳು ನಡೆಯುತ್ತಲೇ ಇವೆ. ಯಾವಾಗ, ಯಾವ ವಿಷಯಕ್ಕೆ ಜಗಳ ಶುರುವಾಗುತ್ತೆ ಅಂತಾನೇ ಗೊತ್ತಾಗಲ್ಲ. ಇವತ್ತು ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿ ಮಧ್ಯೆ ಜಗಳ ಆಗಿದೆ.

First published: