Bigg Boss Rakesh: ರಾಕೇಶ್ ಅಡಿಗ ಆಟ ಸೂಪರ್, ಬಿಗ್ ಬಾಸ್ ಗೆಲ್ತಾರಂತೆ ಜೋಶ್ ಹುಡುಗ?

ಬಿಗ್ ಬಾಸ್ ಸೀಸನ್ 09 ಕ್ಕೆ ಓಟಿಟಿಯಿಂದ ಕಾಲಿಟ್ಟ ರಾಕೇಶ್ ಅಡಿಗ ಎಲ್ಲರ ಅಚ್ಚುಮೆಚ್ಚು. ಅವನೆಂದ್ರೆ ಮನೆಯವರಿಗೆಲ್ಲಾ ಇಷ್ಟ. ಅದರಲ್ಲೂ ಹುಡುಗಿಯರಿಗೆ ಇಷ್ಟ. ಈ ಬಾರಿ ಅವರೇ ಗೆಲ್ತಾರೆ ಎಂದು ಹೇಳಲಾಗ್ತಿದೆ.

First published: