BBK Season 09: ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿದ ರಾಕಿ-ಅಮ್ಮು ಆಪ್ತತೆ, ಕಮಲಿಗೆ ಸದಾ ಕೀಟಲೆ ಮಾಡ್ತಾನೆ ಜೋಶ್ ಹುಡುಗ!

ಬಿಗ್ ಬಾಸ್ ಸೀಸನ್ 09 ರಲ್ಲಿ ರಾಕೇಶ್ ಎಲ್ಲರಿಗೂ ಇಷ್ಟ, ಅಲ್ಲದೇ ರಾಕಿಗೂ ಹುಡುಗಿಯರು ಅಂದ್ರೆ ಇಷ್ಟ. ಸದಾ ಎಲ್ಲಾ ಹುಡುಗಿಯರ ಬಗ್ಗೆ ಕೇರ್ ಮಾಡ್ತಾ ಇರ್ತಾನೆ. ಅದರಲ್ಲೂ ಅಮೂಲ್ಯ ಜೊತೆ ಹೆಚ್ಚು ಕ್ಲೋಸ್ ಆಗಿದ್ದಾನೆ.

First published: