BBK Rakesh Adiga: ಬಿಗ್ ಬಾಸ್ ಗೆಲ್ಲಬೇಕಾಗಿದ್ದು ರೂಪೇಶ್ ಅಲ್ಲ, ರಾಕೇಶ್! ಹೀಗಂತ ಹೇಳುತ್ತಿರೋದು ಯಾರು ಗೊತ್ತಾ?
ಬಿಗ್ ಬಾಸ್ ಸೀಸನ್ 09 ಮುಗಿದಿದ್ದು, ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. ಆದ್ರೆ ಹಲವಾರು ಮಂದಿ ರಾಕೇಶ್ ಅಡಿಗ ಗೆಲ್ಲಬೇಕಿತ್ತು ಎಂದಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಬಿಗ್ ಬಾಸ್ ಸೀಸನ್ 09 ಮುಗಿದಿದ್ದು, ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗ ರನ್ನರ್ ಆಗಿದ್ದಾರೆ. ಆದ್ರೆ ಹಲವಾರು ಮಂದಿ ರಾಕೇಶ್ ಅಡಿಗ ಗೆಲ್ಲಬೇಕಿತ್ತು ಎಂದಿದ್ದಾರೆ.
2/ 8
ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಇಬ್ಬರೂ ಓಟಿಟಿ ಸೀಸನ್ ನಿಂದ ಬಂದವರು. ಇಬ್ಬರೂ ತುಂಬಾ ಚೆನ್ನಾಗಿ ಆಡಿದ್ದಾರೆ. ತಾಳ್ಮೆಯಿಂದಲೇ ಜನರು ಮನಸ್ಸು ಗೆದ್ದಿದ್ದರು ರಾಕೇಶ್ ಅಡಿಗ.
3/ 8
ರಾಕೇಶ್ ಅಡಿಗ ಬಿಗ್ ಬಾಸ್ ಗೆಲ್ಲಲ್ಲು ಅರ್ಹವಾದ ವ್ಯಕ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಭಿಯಾನ ಶುರು ಮಾಡಿದ್ದಾರೆ. ಕೆಲವರು ಬೆಂಬಲ ನೀಡಿದ್ದಾರೆ. ಇನ್ನೂ ಕೆಲವರು ರೂಪೇಶ್ ಶೆಟ್ಟಿ ಗೆದ್ದಿದ್ದೇ ಸರಿ ಎಂದು ಹೇಳಿದ್ದಾರೆ.
4/ 8
ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಇಬ್ಬರೂ ಸಮವಾಗಿ ಆಡಿದ್ದಾರೆ. ರೂಪೇಶ್ ಶೆಟ್ಟಿ ಹಲವು ಬಾರಿ ಜಗಳ ಮಾಡಿಕೊಂಡಿದ್ದಾರೆ. ಆದ್ರೆ ರಾಕೇಶ್ ತಾಳ್ಮೆಯಿಂದ ಇದ್ರು ಎಂದು ಅಭಿಮಾನಿಗಳು ಹೇಳಿದ್ದಾರೆ.
5/ 8
ರಾಕೇಶ್ ಅವರು ಅವರಾಗಿಯೇ ಇದ್ದರು. ತಮ್ಮತನವನ್ನು ಕಾಪಾಡಿಕೊಂಡು ಬಂದಿದ್ದರು. ಮನೆಯಲ್ಲಿ ಎಲ್ಲರ ಜೊತೆ ಚೆನ್ನಾಗಿ ಮಾತನಾಡ್ತಾ ಇದ್ದರು ಎಂದು ಹೇಳಲಾಗ್ತಿದೆ.
6/ 8
ರೂಪೇಶ್ ಶೆಟ್ಟಿ ಬಿಗ್ ಬಾಸ್ ಗೆದ್ದಾಗಿದೆ. ಆದ್ರೂ ಜನ ಮಾತ್ರ ಇನ್ನೂ ಅವರು ಗೆಲ್ಲಬೇಕು, ಇವರು ಗೆಲ್ಲಬೇಕು ಎಂದು ಜನ ಹೇಳ್ತಾ ಇದ್ದಾರೆ.
7/ 8
ರಾಕೇಶ್ ಅಡಿಗ ಅವರು ಸಹ ರೂಪೇಶ್ ಶೆಟ್ಟಿ ಅವರ ಗೆಲವು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ. ಅವರ ಗೆಲುವನ್ನು ಸಂಭ್ರಮಿಸಿದ್ದಾರೆ. ಆದ್ರೆ ಜನ ಮಾತ್ರ ಇನ್ನೂ ಬಿಡ್ತಾ ಇಲ್ಲ. ಅಭಿಯಾನ ಶುರು ಮಾಡಿದ್ದಾರೆ.
8/ 8
ಏನೇ ಆಗಲಿ ಬಿಗ್ ಬಾಸ್ ಸೀಸನ್ 09 ಯಶಸ್ವಿಯಾಗಿ ಮುಗಿದಿದ್ದು, ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ.