Bigg Boss Kannada: ಪ್ರಶಾಂತ್‍ಗೆ ಕಳಪೆ ಪಟ್ಟ, ಅನುಪಮಾ ಗೌಡ-ರಾಕೇಶ್ ವಿರುದ್ಧ ಕಿಡಿಕಾರಿದ ಸಂಬರ್ಗಿ!

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ಮುಗಿದ ಮೇಲೆ ಒಬ್ಬರಿಗೆ 'ಕಳಪೆ', ಒಬ್ಬರಿಗೆ 'ಉತ್ತಮ' ಎಂಬ ಪಟ್ಟ ನೀಡಲಾಗುತ್ತೆ. ಈ ಬಾರಿಯ ಕಳಪೆ ಪಟ್ಟ ಪ್ರಶಾಂತ್ ಸಂಬರ್ಗಿಗೆ ಬಂದಿದೆ.

First published: