ಬಿಗ್ ಬಾಸ್ ಸೀಸನ್ 09 ರಲ್ಲಿ ಪ್ರವೀಣರಾಗಿ ಪ್ರಶಾಂತ್ ಸಂಬರ್ಗಿ ಇದ್ದಾರೆ. ಅವರು ಇದ್ದ ಮೇಲೆ ಕೇಳಬೇಕೇ? ಜಗಳ ಇದ್ದೇ ಇರುತ್ತೆ. ಜಗಳಕ್ಕೆ ಪ್ರಶಾಂತ್ ಸಂಬರ್ಗಿ ಹೆಸರುವಾಸಿ.
2/ 8
ಪ್ರಶಾಂತ್ ಸಂಬರ್ಗಿ ಮನೆಯ ಎಲ್ಲಾ ಸದಸ್ಯರ ಜೊತೆ ಜಗಳ ಮಾಡಿಕೊಂಡಿದ್ದಾರೆ. ಒಂದು ಸಣ್ಣ ವಿಚಾರಕ್ಕೂ ದೊಡ್ಡ ದೊಡ್ಡ ಗಲಾಟೆ ಮಾಡಿದ್ದು ಇದೆ.
3/ 8
ಆದ್ರೆ ಸೋಮವಾರದ ಸಂಚಿಕೆಯಲ್ಲಿ ಪ್ರಶಾಂತ್ ಸಂಬರ್ಗಿ ಬೇರೆ ರೀತಿಯಲ್ಲೇ ಕಂಡಿದ್ದಾರೆ. ಅದು ಹುಡುಗಿಯ ವೇಷದಲ್ಲಿ. ಸಖತ್ ಹಾಟ್ ಆಗಿ ಕಾಣ್ತಿದ್ದಾರೆ.
4/ 8
ಪ್ರಶಾಂತ್ ಸಂಬರ್ಗಿಯನ್ನು ಹುಡುಗಿಯ ರೀತಿಯಲ್ಲಿ ನೋಡಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಪ್ರಶಾಂತ್ ಸಂಬರ್ಗಿ ಸೂಪರ್ ಆಗಿ ಕಾಣ್ತಾ ಇದ್ದಾರೆ ಎಂದು ಹೇಳಿದ್ದಾರೆ.
5/ 8
ಅಲ್ಲದೇ ಪ್ರಶಾಂತ್ ಸಂಬರ್ಗಿ ಅವರನ್ನು ನೋಡಿದ ಜನ. ವಾವ್ ಕ್ಯೂಟ್. ಯಾರಿದು ಪ್ರಶಾಂತಿ ಎಂದಿದ್ದಾರೆ. ಅಲ್ಲದೇ ನಾಟಿ ಆಂಟಿ ಎಂದು ಕರೆದಿದ್ದಾರೆ.
6/ 8
ಪಿಂಕ್ ಡ್ರೆಸ್ ನಲ್ಲಿ ಪ್ರಶಾಂತ್ ಸಂಬರ್ಗಿ ತುಂಬಾ ಚೆನ್ನಾಗಿ ಕಂಡಿದ್ದಾರೆ. ಪ್ರಶಾಂತ್ಗೆ ಈ ರೀತಿ ದೀಪಿಕಾ ದಾಸ್ ಅವರು ರೆಡಿ ಮಾಡಿದ್ದಾರೆ. ಅಲ್ಲದೇ ಹೀಲ್ಡ್ ಸ್ಲಿಪರ್ ಹಾಕಿಕೊಂಡಿದ್ದಾರೆ.
7/ 8
ಅನುಪಮಾ ಅವರು ಪ್ರಶಾಂತ್ ಸಂಬರ್ಗಿ ಅವರಿಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದಾರೆ. ಹುಡುಗಿ ಡ್ರೆಸ್ ನಲ್ಲಿ ಪ್ರಶಾಂತ್ ಸಂಬರ್ಗಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
8/ 8
ಬಿಗ್ ಬಾಸ್ 11ನೇ ವಾರ ನಡೆಯುತ್ತಿದ್ದು, ಅಭಿಮಾನಿಗಳನ್ನು ತನ್ನತ್ತ ಸೆಳೆಯಲು ಈ ರೀತಿ ಮಾಡ್ತಾ ಇದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದ್ರೂ ಪ್ರಶಾಂತಿಯಾಗಿ, ಪ್ರಶಾಂತ್ ಸಂಬರ್ಗಿ ಸೂಪರ್ ಆಗಿ ಕಾಣ್ತಾ ಇದ್ದಾರೆ.