ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಪ್ರಶಾಂತ್ ಸಂಬರ್ಗಿ ಬಂದಿದ್ದರು. ಅವರು ಇದ್ರೆ ಕೇಳಬೇಕೆ? ಅಲ್ಲಿ ಜಗಳ ಕಟ್ಟಿಟ್ಟ ಬುತ್ತಿ. ಸದಾ ಯಾವುದಾದರು ಒಂದು ವಿಚಾರಕ್ಕೆ ಜಗಳ ಆಡ್ತಾನೆ ಇದ್ರು.
2/ 8
ಬಿಗ್ ಬಾಸ್ ಮನೆಯಿಂದ ಪ್ರತಿ ವಾರ ಒಬ್ಬಬ್ಬರು ಎಲಿಮಿನೇಟ್ ಆಗಿ ಹೋಗ್ತಾ ಇದ್ದಾರೆ. ಈ ವಾರ ಮನೆಯಿಂದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಔಟ್ ಆಗಿದ್ದಾರೆ.
3/ 8
ಪ್ರಶಾಂತ್ ಸಂಬರ್ಗಿ ನ್ಯಾಯಕ್ಕಾಗಿ ಹೋರಾಟ ಮಾಡ್ತೀನಿ ಎಂದು, ಬೇಡವಾದ ವಿಷಯಕ್ಕೂ ಮನೆಯಲ್ಲಿ ಜಗಳ ಆಡಿದ್ದು ಉಂಟು. ಅದಕ್ಕೆ ಔಟ್ ಆಗಿದ್ದಾರೆ ಎನ್ನಲಾಗ್ತಿದೆ.
4/ 8
ಕನ್ನಡ ಹೋರಾಟಗಾರ ರಾಜಣ್ಣ ಅವರಿಗೆ ರೋಲ್ ಕಾಲ್ ಗಿರಾಕಿ ಎಂದಾಗಲೇ ಕನ್ನಡಿಗರ ಕೆಂಗಣ್ಣಿಗೆ ಪ್ರಶಾಂತ್ ಸಂಬರ್ಗಿ ಗುರಿಯಾಗಿದ್ರು. ನಂತರ ಕ್ಷಮೆ ಕೇಳಿದ್ದರು.
5/ 8
ಪ್ರಶಾಂತ್ ಸಂಬರ್ಗಿ ಅವರನ್ನು ಮನೆಯವರು ಪ್ರತಿ ವಾರವೂ ನಾಮಿನೇಟ್ ಮಾಡ್ತಾ ಇದ್ರು. ಪ್ರಶಾಂತ್ ಸಂಬರ್ಗಿ ಇಷ್ಟು ದಿನ ಸೇವ್ ಆಗ್ತಾ ಇದ್ರು. ಈ ಬಾರಿ ಎಲಿಮಿನೇಟ್ ಆಗಿದ್ದಾರೆ.
6/ 8
ಬಿಗ್ ಬಾಸ್ ಮನೆಯ ಆಟ 12 ವಾರಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಈ ವಾರ ಪ್ರಶಾಂತ್ ಸಂಬರ್ಗಿ ಆಟಕ್ಕೆ ಬ್ರೇಕ್ ಬಿದ್ದಿದೆ. ಸಿಕ್ಕಿರುವ 2ನೇ ಅವಕಾಶವನ್ನು ಪ್ರಶಾಂತ್ ಮಿಸ್ ಮಾಡಿಕೊಂಡಿದ್ದಾರೆ.
7/ 8
ಕಳೆದ ವಾರ ಮನೆಯಿಂದ ಕಾವ್ಯಶ್ರೀ ಗೌಡ ಔಟ್ ಆಗಿದ್ದರು. ಈ ಬಾರಿ ದಿವ್ಯಾ ಉರುಡುಗ ಹೋಗ್ತಾರೆ ಎಂದುಕೊಂಡಿದ್ದರು. ಆದ್ರೆ ಪ್ರಶಾಂತ್ ಮನೆಯಿಂದ ಹೊರ ನಡೆದಿದ್ದಾರೆ.
8/ 8
ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಸೀಸನ್ 8 ರಲ್ಲಿ ಟಾಪ್ 5 ನಲ್ಲಿ ಇದ್ರು. ಆದ್ರೆ ಈ ಬಾರಿ 10 ಜನ ಇರುವಾಗ್ಲೇ ತಮ್ಮ ಆಟ ಮುಗಿಸಿ ಹೋಗಿದ್ದಾರೆ.
First published:
18
Bigg Boss Kannada: ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿ ಔಟ್, ಇಲ್ಲ ಸಲ್ಲದ ಮಾತಿಂದ ಗೇಟ್ ಪಾಸ್!