Bigg Boss Kannada: ಮುಂದಿನ ವಾರ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಇಲ್ಲ, ಮನೆಯವರು ಮಾಡಿದ ಎಡವಟ್ಟೇನು?

ಬಿಗ್ ಬಾಸ್ ನಲ್ಲಿ ಕ್ಯಾಪ್ಟನ್ ಆಗುವುದು ಒಂದು ಹೆಮ್ಮೆಯ ವಿಷಯ. ಎಲ್ಲರೂ ಒಮ್ಮೆಯಾದ್ರೂ ಕ್ಯಾಪ್ಟನ್ ಆಗಬೇಕು ಎಂದುಕೊಳ್ಳುತ್ತಾರೆ. ಆದ್ರೆ ಮನೆಯ ಸ್ಪರ್ಧಿಗಳು ಮಾಡಿದ ತಪ್ಪಿನಿಂದ ಮುಂದಿನ ವಾರ ಕ್ಯಾಪ್ಟನ್ ಇರಲ್ಲ.

First published: