BBK Season 09: ಅನುಪಮಾ ಬಗ್ಗೆ ನೇಹಾ ಹೇಳಿದ್ದು ನಿಜಾನಾ, ಹೀಗ್ಯಾಕೆ ಅಂದ್ರು ಗೊಂಬೆ?

ಬಿಗ್ ಬಾಸ್ ಸೀಸನ್ 09ರಲ್ಲಿ ನವೀನರಾಗಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಗೌಡ ಎಂಟ್ರಿ ಆಗಿದ್ದರು. ಆದ್ರೆ 5ನೇ ವಾರಕ್ಕೆ ಮನೆಯಿಂದ ಹೊರ ನಡೆದಿದ್ದಾರೆ. ಹೊರ ಬಂದ ಅವರು ಅನುಪಮಾ ಬಗ್ಗೆ ಏನ್ ಹೇಳಿದ್ದಾರೆ ಕೇಳಿ.

First published: