BBK Season 09: ಅಣ್ಣ ಎಂದು ರಾಕೇಶ್ ಜೊತೆ ಕ್ಲೋಸ್ ಆಗಿದ್ದ ಕಾವ್ಯಶ್ರೀ ಕಣ್ಣೀರು! ಅವರಿಬ್ಬರ ಮನಸ್ಥಾಪಕ್ಕೆ ಕಾರಣ ಏನು?

ಬಿಗ್ ಬಾಸ್ ನಲ್ಲಿ ಜೊತೆಗಿರುವಷ್ಟು ದಿನ ಸಂಬಂಧಗಳು ಹುಟ್ಟಿಕೊಳ್ಳುವುದು ನಿಜ. ಆ ಸಂಬಂಧಗಳು ಮನೆಯಿಂದ ಆಚೆ ಬಂದ ಮೇಲೂ ಮುಂದುವರೆಯುತ್ತವೆ. ರಾಕೇಶ್‍ಗೆ ಸದಾ ಅಣ್ಣ ಎನ್ನುತ್ತಿದ್ದ ಕಾವ್ಯಶ್ರೀ ಅವನ ಜೊತೆ ಜಗಳ ಮಾಡಿಕೊಂಡಿದ್ದಾಳೆ.

First published: