BBK Grand Finale: ಶನಿವಾರ-ಭಾನುವಾರ ಅಲ್ಲ, ಶುಕ್ರವಾರ-ಶನಿವಾರ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ!
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗಲೂ ಶನಿವಾರ ಮತ್ತು ಭಾನುವಾರ ನಡೆಯುತಿತ್ತು. ಈ ಬಾರಿಯೂ ಅದೇ ರೀತಿ ಆಗಬಹುದು ಎಂದುಕೊಂಡಿದ್ರು. ಆದ್ರೆ ಈ ಬಾರಿ ಶುಕ್ರವಾರ, ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಬದಲಾದ ದಿನದಲ್ಲಿ ನಡೆಯುತ್ತಿದೆ. ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಈ ವಿಷಯವನ್ನು ಜನರಿಗೆ ತಿಳಿದಿದ್ದಾರೆ. ಡಿಸೆಂಬರ್ 30, 31ಕ್ಕೆ ಗ್ರ್ಯಾಂಡ್ ಫಿನಾಲೆ ಎಂದು ಘೋಷಣೆ ಮಾಡಿದ್ದಾರೆ.
2/ 8
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗಲೂ ಶನಿವಾರ ಮತ್ತು ಭಾನುವಾರ ನಡೆಯುತಿತ್ತು. ಈ ಬಾರಿಯೂ ಅದೇ ರೀತಿ ಆಗಬಹುದು ಎಂದುಕೊಂಡಿದ್ರು. ಆದ್ರೆ ಈ ಬಾರಿ ಶುಕ್ರವಾರ, ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
3/ 8
ಹೊಸ ವರ್ಷ ಬರುವ ಕಾರಣ, ಜನರಿಗೆ 1 ದಿನದ ಮುಂಚೆಯೇ ಹೆಚ್ಚು ಮನರಂಜನೆ ನೀಡುವ ಉದ್ದೇಶ ಬಿಗ್ ಬಾಸ್ ತಂಡದ್ದು ಆಗಿರಬಹುದು. ನ್ಯೂ ಇಯರ್ ಪಾರ್ಟಿ ಮಾಡ್ತಾ ಬಿಗ್ ಬಾಸ್ ನೋಡಬಹುದು.
4/ 8
ಸದ್ಯ ಬಿಗ್ ಬಾಸ್ ಮನೆಯಲ್ಲಿ 6 ಜನ ಇದ್ದಾರೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ರಾಕೇಶ್
5/ 8
ಅರುಣ್ ಸಾಗರ್ ಅವರು ಔಟ್ ಆಗಿದ್ದು, ವಾರದ ಮಧ್ಯದಲ್ಲಿ ಇನ್ನೊಬ್ಬರು ಔಟ್ ಆಗಲಿದ್ದಾರೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಒಳಗೆ 5 ಜನ ಸ್ಪರ್ಧಿಗಳು ಇರಲಿದ್ದಾರೆ.
6/ 8
ಯಾರು ವಿನ್ ಆಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದ್ದು, ಎಲ್ಲರೂ ಉತ್ಸಾಹದಲ್ಲಿ ಇದ್ದಾರೆ.
7/ 8
ಪ್ರವೀಣರು, ನವೀನರು ಎಂದು ಶುರುವಾದ ಗೇಮ್ನಲ್ಲಿ 6 ಜನ ಉಳಿದಿದ್ದಾರೆ. ರೂಪೇಶ್ ರಾಜಣ್ಣ ಒಬ್ಬರೇ ನವೀನರಲ್ಲಿ ಉಳಿದಿರುವುದು. ಇನ್ನುಳಿದ ಐವರು ಪ್ರವೀಣರು.
8/ 8
ಆದ್ರೂ ಜನ ಯಾಕೆ ಈ ಬಾರಿ ಫಿನಾಲೆಯನ್ನು ಶುಕ್ರವಾರ, ಶನಿವಾರ ಮಾಡ್ತಾ ಇದ್ದಾರೆ ಎಂಬ ಪ್ರಶ್ನೆಗಳನ್ನು ಕೇಳ್ತಾ ಇದ್ದಾರೆ. ಇನ್ನು ಕೆಲವರು ಯಾವಾಗ ಆದ್ರೆ ಏನು, ಫಿನಾಲೆ ಮುಖ್ಯ ಅಂತಿದ್ದಾರೆ.