BBK Grand Finale: ಗ್ರ್ಯಾಂಡ್ ಫಿನಾಲೆಯಲ್ಲಿ ಸುದೀಪ್ ಸೂಪರ್ ಡ್ಯಾನ್ಸ್, ಕಿಚ್ಚನ ಲುಕ್ಗೆ ಫ್ಯಾನ್ಸ್ ಫಿದಾ!
ನಟ ಸುದೀಪ್ ಅವರು ರಾ ರಾ ರಕ್ಕಮ್ಮ ಹಾಡಿಗೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಬಿಗ್ ಬಾಸ್ ನೋಡೋ ಸ್ಪರ್ಧಿಗಳ ಒಂದು ವರ್ಗ ಇದ್ರೆ, ಸುದೀಪ್ ನೋಡೋಕೆ ಇನ್ನೊಂದು ವರ್ಗ ಕಾಯ್ತಾ ಇರುತ್ತೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೀತಾ ಇದೆ. ಶುಕ್ರವಾರ 7.30ಕ್ಕೆ ಕಾರ್ಯಕ್ರಮ ಶುರುವಾಗಿದೆ. ಬಿಗ್ ಬಾಸ್ ವಿನ್ನರ್ ಯಾರು ಎಂದು ಎಲ್ಲರೂ ಕಾತುರದಿಂದ ಕಾಯ್ತಾ ಇದ್ದಾರೆ.
2/ 8
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕಿಚ್ಚನ ಲುಕ್ ಸೂಪರ್. ಸುದೀಪ್ ಡ್ರೆಸ್ ನೋಡಿ ಅಭಿಮಾನಿಗಳೆಲ್ಲ ಸೂಪರ್ ಎಂದಿದ್ದಾರೆ.
3/ 8
ನಟ ಸುದೀಪ್ ಅವರು ರಾ ರಾ ರಕ್ಕಮ್ಮ ಹಾಡಿಗೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಬಿಗ್ ಬಾಸ್ ನೋಡೋ ಸ್ಪರ್ಧಿಗಳ ಒಂದು ವರ್ಗ ಇದ್ರೆ, ಸುದೀಪ್ ನೋಡೋಕೆ ಇನ್ನೊಂದು ವರ್ಗ ಕಾಯ್ತಾ ಇರುತ್ತೆ.
4/ 8
ಸುದೀಪ್ ಅವರು ಬಿಗ್ ಬಾಸ್ ಸೀಸನ್ 09ರಲ್ಲಿ ಇದ್ದ ಎಲ್ಲ ಹುಡುಗಿಯರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಎಲ್ಲರೂ ಖುಷಿಯಾಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.
5/ 8
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ರೆಡಿಯಾಗಿದ್ದ ರೀತಿ ಇದು.
6/ 8
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಉಳಿದ 13 ಸ್ಪರ್ಧಿಗಳು ಬಂದಿದ್ದಾರೆ. ಎಲ್ಲರೂ ಸಖತ್ ಆಗಿ ಕಾಣ್ತಾ ಇದ್ದಾರೆ. ಬಿಗ್ ಬಾಸ್ ವಿನ್ನರ್ ಯಾರ ಆಗ್ತಾರೆ ಎಂದು ಕಾಯ್ತಾ ಇದ್ದಾರೆ.
7/ 8
ಕಥೆ ಕೇಳೋದಕ್ಕೆ ಸ್ಟಾರ್ಟ್ ಮಾಡೋದೇ ಕೊನೆಯಲ್ಲಿ ಏನಾಗುತ್ತೆ ಅಂತ ಕೇಳೋಕೆ. ಮುಕ್ತಾಯದಿಂದಲೇ ಕಥೆಗೆ ಒಂದು ದಿಕ್ಕು. ಮುಕ್ತಾಯದಿಂದಲೇ ಒಂದು ಕಿಕ್ಕು ಎಂದು ಸುದೀಪ್ ಅವರು ಹೇಳಿದ್ದಾರೆ.
8/ 8
ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಈ ಐವರಲ್ಲಿ ಗೆಲ್ಲುವವರು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ ಅಭಿಮಾನಿಗಳಿಗೆ.