ಬಿಗ್ ಬಾಸ್ ಸೀಸನ್ 9 ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದ ಅನುಪಮಾ ಗೌಡ ಬಾರಿ ಸದ್ದು ಮಾಡಿದ್ದರು. ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು.
2/ 8
ಈ ಬಾರಿ ಬಿಗ್ ಬಾಸ್ ಮನೆಗೆ ಹೋದಾಗಿನಿಂದ ಟಾಸ್ಕ್ ಗಳಲ್ಲಿ ಸೋತೇ ಇಲ್ಲ. ಅಲ್ಲದೇ ಅಡುಗೆ ಮನೆ, ಮನರಂಜನೆ, ಮನೆಯವರ ಜೊತೆಯೂ ಚೆನ್ನಾಗಿದ್ದರು.
3/ 8
ಅನುಪಮಾ ಗೌಡ ಅವರೇ ಈ ಬಾರಿ ಬಿಗ್ ಬಾಸ್ ವಿನ್ ಆಗ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ರು. ಆದ್ರೆ ಬ್ಯಾಡ್ ಲಕ್ ಟಾಪ್ 5 ಸಹ ಬರಲಿಲ್ಲ.
4/ 8
ಬಿಗ್ ಬಾಸ್ ನಿಂದ ಬಂದ ಮೇಲೆ ಸ್ನೇಹಿತರೆಲ್ಲಾ ಗೆಟ್ ಟುಗೆದರ್ ಆಗಿದ್ದಾರೆ, ಅಲ್ಲಿ ಅನುಪಮಾ ಗೌಡ ಅವರಿಗೆ ಬಿಗ್ ಸಪ್ರೈಸ್ ನೀಡಿದ್ದಾರೆ. ಅದನ್ನು ನೋಡಿ ಅನುಪಮಾ ಖುಷಿ ಆಗಿದ್ದಾರೆ.. ಅನುಪಮಾ ಇರು ಟಿ-ಶರ್ಟ್ ಧರಿಸಿದ್ದಾರೆ.
5/ 8
ನನ್ನ ಪ್ರೀತಿ ಪಾತ್ರರಿಗೆ ಧನ್ಯವಾದಗಳು. ನನ್ನ ಜೀವನದಲ್ಲಿ ನಿಮ್ಮೆಲ್ಲರನ್ನು ಹೊಂದಲು ನಾನು ಎಷ್ಟು ಶ್ರೇಷ್ಠ ಎಂಬುದನ್ನು ವ್ಯಕ್ತಪಡಿಸಲು ಇದು ನಿಜವಾಗಿಯೂ ಒಂದು ಸಣ್ಣ ಪದ ಎಂದು ನನಗೆ ತಿಳಿದಿದೆ ಎಂದು ಅನುಪಮಾ ಹೇಳಿದ್ದಾರೆ.
6/ 8
ನನ್ನಿಂದ ಉತ್ತಮವಾದುದನ್ನು ಹೊರತರಲು ಯಾವಾಗಲೂ ನನ್ನನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು. ನಾನು ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸುತ್ತೇನೆ ಎಂದು ನಾನು ಭಾವಿಸುತ್ತೇನೆ ಎಂದು ನಟಿ ಹೇಳಿಕೊಂಡಿದ್ದಾರೆ.
7/ 8
ನೀವು ನನಗಾಗಿ ಇಷ್ಟೊಂದ ಆಚರಣೆ ಮಾಡಿದ್ದೀರಿ. ನಾನು ನಿಮ್ಮನ್ನು ಪ್ರತಿದಿನ ನೆನೆಪಿಸಿಕೊಳ್ಳುತ್ತೇನೆ. ನಿಮ್ಮ ಸರ್ಪ್ರೈಸ್ ನನಗೆ ಇಷ್ಟವಾಯ್ತು ಥ್ಯಾಂಕ್ಸ್ ಎಂದು ಅನುಪಮಾ ಪೋಸ್ಟ್ ಹಾಕಿಕೊಂಡಿದ್ದಾರೆ.
8/ 8
ಬಿಗ್ ಬಾಸ್ ಸೀಸನ್ 09ರಿಂದ ಬಂದ ಮೇಲೆ ಈ ಕಾರ್ಯಕ್ರಮ ನನಗೆ ಹಮ್ಮಿಕೊಂಡಿದ್ದರು. ನನ್ನ ಸ್ನೇಹಿತರಿಗೆ ಚಿರಋಣಿ ಎಂದು ಅನುಪಮಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.