ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಎಂಟ್ರಿ ಆಗಿದ್ದ ದಿವ್ಯಾ ಉರುಡುಗ ಈಗ ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಈ ಬಾರಿಯೂ ದಿವ್ಯಾ ಉರುಡುಗ ಕನಸು ನನಸಾಗಲಿಲ್ಲ.
2/ 8
ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 08 ರಲ್ಲಿ ಇದ್ದರು. ಈ ಸೀಸನ್ಗೆ ಪ್ರವೀಣರಾಗಿ ಬಂದಿದ್ದರು. ಆಗ ಟಾಪ್ 3 ಯಲ್ಲಿ ಇದ್ದರು. ಆದ್ರೆ ಈ ಬಾರಿ ಔಟ್ ಟಾಪ್ 5ರಲ್ಲಿ ದಿವ್ಯಾ ಮೊದಲು ಔಟ್ ಆಗಿದ್ದಾರೆ.
3/ 8
ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಅರವಿಂದ್ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ರು. ಅದಕ್ಕೆ ಟಾಪ್ 3 ವರೆಗೂ ಬಂದಿದ್ರು ಎಂದು ಎಲ್ಲಾ ಮಾತನಾಡಿಕೊಂಡಿದ್ರು. ಅದಕ್ಕೆ ಮತ್ತೆ ಬಿಗ್ ಬಾಸ್ ನಲ್ಲಿ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಬೇಕು ಎಂದುಕೊಂಡಿದ್ದರು.
4/ 8
ಈ ಬಾರಿ ನಾನು ಅರವಿಂದ್ ಇಲ್ಲದೇ ಇದ್ದು ತೋರಿಸುತ್ತೇನೆ. ಈ ಬಾರಿ ಬಿಗ್ ಬಾಸ್ ಗೆಲ್ಲುತ್ತೇನೆ ಎಂದು ಕಾರ್ಯಕ್ರಮಕ್ಕೆ ಎಂಟ್ರಿ ಕೊಡುವಾಗ ಸುದೀಪ್ ಬಳಿ ಹೇಳಿದ್ದರು.
5/ 8
ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 08ರ ರೀತಿ ಅಷ್ಟಾಗಿ ಆಟಗಳನ್ನು ಚೆನ್ನಾಗಿ ಆಡಿಲ್ಲ. ಅಷ್ಟು ಸ್ಟ್ರಾಂಗ್ ಆಗಿ ಇರಲಿಲ್ಲ ಎಂದು ಇತರೆ ಸ್ಪರ್ಧಿಗಳು ಹೇಳಿದ್ದಾರೆ.
6/ 8
ಅಲ್ಲದೇ ದಿವ್ಯಾ ಈ ಬಾರಿ ಒಮ್ಮೆಯೂ ಉತ್ತಮ ಸ್ಪರ್ಧಿ ಸ್ಥಾನ ಪಡೆದಿಲ್ಲ. ಒಮ್ಮೆಯೂ ಕಳಪೆ ಪಡೆದಿಲ್ಲ. ಒಮ್ಮೆಯೂ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿಲ್ಲ.
7/ 8
ಪ್ರತಿ ಬಾರಿಯೂ ದಿವ್ಯಾ ಎಲಿಮಿನೇಷನ್ ಗೆ ನಾಮಿನೇಟ್ ಆಗ್ತಾ ಇದ್ದರು. ಕೊನೆಯಲ್ಲಿ ಸೇವ್ ಆಗ್ತಾ ಇದ್ರು. ಇವರು ಬೇಗನೇ ಔಟ್ ಆಗ್ತಾರೆ ಅಂದುಕೊಂಡಿದ್ರು. ಆದ್ರೆ ಟಾಪ್ 5 ತನಕ ಬಂದಿದ್ದರು.
8/ 8
ಈ ಬಾರಿಯಾದ್ರೂ ಬಿಗ್ ಬಾಸ್ ವಿನ್ ಆಗಬೇಕು ಎಂದು ಕೊಂಡಿದ್ರು. ಆದ್ರೆ ಅದೃಷ್ಟ ಕೈ ಕೊಟ್ಟಿದೆ. ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.