ನಾನು ಚಿತ್ರಗಳನ್ನು ತೋರಿಸುತ್ತೇನೆ. ಅದಕ್ಕೆ ಒಂದೊಂದು ಕ್ಯಾಪ್ಶನ್ ಕೊಡುತ್ತಾ ಹೋಗಿ ಎಂದು ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹೇಳುತ್ತಾರೆ.
2/ 8
ಮೊದಲು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಮತ್ತು ವಿನೋದ್ ಗೊಬ್ಬರಗಾಲ ಜೋಡಿ ಆಗಿರುತ್ತಾರೆ. ಆಗ ಪ್ರಶಾಂತ್ ಸಂಬರ್ಗಿ ತಮ್ಮ ಶರ್ಟ್ ಬಿಚ್ಚಿ ಕೊಟ್ಟಿರುವ ಪೋಸ್ ಇದು.
3/ 8
ಪ್ರಶಾಂತ್ ಫೋಟೋಗೆ ಅರುಣ್ ಸಾಗರ್ ಕಾಮೆಂಟ್ ಮಾಡಿದ್ದಾರೆ. ನಾನು ಫಿನಾಲೆವರೆಗೂ ಬಂದೇ ಬರುತ್ತೇನೆ ಎಂದು ಈ ಪೋಸ್ ನೀಡಿದ್ದಾರೆ ಎಂದು ಹೇಳಿದ್ದಾರೆ. ಪಾಪಾ ಎಂದು ಸುದೀಪ್ ಹೇಳುತ್ತಾರೆ.
4/ 8
ರಾಕೇಶ್ ಅಡಿಗ ದಿವ್ಯಾ ಉರುಡುಗ ಮತ್ತು ಅಮೂಲ್ಯ ಜೊತೆ ಕುಳಿತಿರುತ್ತಾರೆ. ಈ ಫೋಟೋಗೆ ರಾಜಣ್ಣ ಅವರೇ ಕ್ಯಾಪ್ಶನ್ ನೀಡಿದ್ದಾರೆ. ರಾಕಿ ನಿನಗೆ ಇಬ್ಬಿಬ್ಬರು, ನನಗೆ ಒಬ್ಬರು ಇಲ್ಲ ಎಂದು ಹೇಳ್ತಾರೆ.
5/ 8
ನೇಹಾ ಗೌಡ, ಅಮೂಲ್ಯ ಗೌಡ, ಅನುಪಮಾ ಗೌಡ ಸ್ವಿಮ್ಮಿಂಗ್ ಪೂಲ್ ಗೆ ಹಾರುತ್ತಿರುವ ಫೋಟೋ. ಇದಕ್ಕೆ ರಾಕೇಶ್ ಅಡಿಗ ಕಾಮೆಂಟ್ ಮಾಡಿದ್ದಾರೆ, ರಾಜಣ್ಣ ಬರ್ತಾ ಇದ್ದಾರೆ ಓಡ್ರೋ ಎಂದು ಹೇಳ್ತಾರೆ.
6/ 8
ಅಮೂಲ್ಯ ಗೌಡ ಚಿಂತೆಯಿಂದ ಓಡಾಡ್ತಾ ಇರೋದು. ಇದಕ್ಕೂ ರಾಕಿ ಅವರೇ ಕ್ಯಾಪ್ಶನ್ ನೀಡಿದ್ದಾರೆ. ಯಾಕೋ ಈ ಬಾರಿ ಪ್ರಶಾಂತ್ ನನಗೆ ಕಳಪೆ ಕೊಟ್ಟಿಲ್ಲ ಎಂದುಕೊಳ್ತಾ ಇದ್ದಾರೆ ಎಂದು ಹೇಳುತ್ತಾರೆ.
7/ 8
ಮೊದಲ ವಾರದಲ್ಲಿ ಅರುಣ್ ಸಾಗರ್, ನವಾಜ್ ನಿಂತಿರುವುದು. ಅರುಣ್ ಸಾಗರ್ ಅವರು ಶರ್ಟ್ ತೆಗೆದು ನಿಂತಿದ್ದಾರೆ. ನವಾಜ್ ಅವರನ್ನು ನೋಡುತ್ತಾ ನಿಂತಿದ್ದಾರೆ.
8/ 8
ಅರುಣ್ ಸಾಗರ್ ಅವರ ಫೋಟೋ ನೋಡಿ. ಇದಕ್ಕೆ ಅರುಣ್ ಸಾಗರ್ ಗೆ ಕ್ಯಾಪ್ಶನ್ ನೀಡಬೇಕಾ? ನವಾಜ್ ಗೆ ನೀಡಬೇಕಾ ಎಂದು ಸುದೀಪ್ ನಕ್ಕಿದ್ದಾರೆ.