ಬಿಗ್ ಬಾಸ್ ಸೀಸನ್ 09 ಮುಕ್ತಾಯವಾಗಿದೆ. ರೂಪೇಶ್ ಶೆಟ್ಟಿ ಗೆದ್ದಿದ್ದಾರೆ. 2ನೇ ರನ್ನರ್ ಅಪ್ ಆಗಿ ದೀಪಿಕಾ ದಾಸ್ ಬಿಗ್ ಬಾಸ್ ಜರ್ನಿ ಮುಗಿಸಿದ್ದರು.
2/ 8
ಎಲ್ಲರೂ ಈ ಬಾರಿಯಾದ್ರೂ ಹೆಣ್ಣು ಮಕ್ಕಳಿಗೆ ಬಿಗ್ ಬಾಸ್ ಟ್ರೋಫಿ ಸಿಗುತ್ತೆ ಅಂತ ಕಾಯ್ತಾ ಇದ್ರು. ಆದ್ರೂ ಈ ಬಾರಿಯೂ ಹೆಣ್ಣು ಮಕ್ಕಳು ಗೆದ್ದಿಲ್ಲ
3/ 8
ದೀಪಿಕಾ ದಾಸ್ ತುಂಬಾ ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದರು. ಈ ಬಾರಿ ಅವರೇ ಗೆಲ್ಲಬಹುದು ಎಂದು ಎಲ್ಲರೂ ಹೇಳ್ತಾ ಇದ್ರು. ಆದ್ರೆ ಬ್ಯಾಡ್ ಲಕ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದ್ದಾರೆ.
4/ 8
ಬಿಗ್ ಬಾಸ್ ನಿಂದ ಬಂದ ಮೇಲೆ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ಹಾಯ್, ಐಯಮ್ ಕಮ್ಮಿಂಗ್ ಬ್ಯಾಕ್. ಹೇಗಿದ್ದೀರಿ ಎಲ್ಲರು ಎಂದು ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.
5/ 8
ದೀಪಿಕಾ ದಾಸ್ ವೋಟ್ ಹಾಕಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ನಿಮ್ಮ ಬೆಂಬಲದಿಂದ ನಾನು ಟಾಪ್ 3 ಗೆ ಬರಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.
6/ 8
ದೀಪಿಕಾ ದಾಸ್ ಗೆ ಬಿಗ್ ಬಾಸ್ ಮನೆಗೆ ಹೋಗಲು ಮೂರೂ ಚಾನ್ಸ್ ಸಿಕ್ಕರೂ, ಗೆಲುವು ಯಾಕೋ ಸಿಗಲಿಲ್ಲ. ಲಕ್ ಎಲ್ಲೋ ಕೈ ಕೊಡ್ತು ಎಂದು ಹೇಳಿಕೊಂಡಿದ್ದಾರೆ.
7/ 8
ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಎಂಟ್ರಿ ಕೊಟ್ಟ ನಂತರ ತುಂಬಾ ಚೆನ್ನಾಗಿ ಆಡಿದ್ದರು. ಅರುಣ್ ಸಾಗರ್ ಜೊತೆ ವಿವಿಧ ವೇಷಗಳನ್ನು ಧರಿಸಿ ಜನರಿಗೆ ಮನರಂಜನೆ ನೀಡಿದ್ರು.
8/ 8
ದೀಪಿಕಾ ದಾಸ್ ಮುಂದೆ ಏನ್ ಮಾಡ್ತಾರೆ? ಧಾರಾವಾಹಿನಾ, ಸಿನಿಮಾನಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅದಕ್ಕೆ ದೀಪಿಕಾ ಅವರೇ ಉತ್ತರ ನೀಡಬೇಕು.