BBK Season 09: ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಸಂಭ್ರಮ; ಹಾಡು, ಡ್ಯಾನ್ಸ್, ಮಸ್ತ್ ಮನರಂಜನೆ

ಬಿಗ್ ಬಾಸ್ ಸೀಸನ್ 9 ರಲ್ಲಿ ಬಿಗ್ ಮನೆ ಮಂದಿ ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ. ಹಾಡು, ಡ್ಯಾನ್ಸ್, ಡ್ರಾಮಾ ಎಲ್ಲ ಮಾಡಿ ಖುಷಿ ಪಟ್ಟಿದ್ದಾರೆ. ಮಸ್ತ್ ಮನರಂಜನೆ ನೀವೂ ನೋಡಿ

First published: